ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NIACL) ನಲ್ಲಿ 500 ಅಪ್ಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಉದ್ಯೋಗ ವಿವರಗಳು
ಇಲಾಖೆ ಹೆಸರು: ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NIACL)
ಹುದ್ದೆಯ ಹೆಸರು: ಅಪ್ಪ್ರೆಂಟಿಸ್
ಒಟ್ಟು ಹುದ್ದೆಗಳು: 500
ಉದ್ಯೋಗ ಸ್ಥಳ: ಭಾರತಾದ್ಯಂತ
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್
ವಿದ್ಯಾರ್ಹತೆ
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಪೂರೈಸಿರಬೇಕು.
ವಯೋಮಿತಿ
- ಕನಿಷ್ಠ ವಯಸ್ಸು: 21 ವರ್ಷ
- ಗರಿಷ್ಠ ವಯಸ್ಸು: 30 ವರ್ಷ
ವಯೋಮಿತಿ ಸಡಿಲಿಕೆ
- ಒಬಿಸಿ: 3 ವರ್ಷ
- ಪ.ಜಾ/ಪ.ಪಂ: 5 ವರ್ಷ
- ಅಂಗವಿಕಲ ಅಭ್ಯರ್ಥಿಗಳು (PWD): 10 ವರ್ಷ
ಆಯ್ಕೆ ಪ್ರಕ್ರಿಯೆ
- ಪ್ರಿಲಿಮಿನರಿ ಆನ್‌ಲೈನ್ ಪರೀಕ್ಷೆ
- ಮುಖ್ಯ ಪರೀಕ್ಷೆ
ಈ ಎರಡರ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 06-ಜೂನ್-2025
- ಕೊನೆಯ ದಿನಾಂಕ: 20-ಜೂನ್-2025
ಲಿಂಕ್‌ಗಳು
- ಅಧಿಸೂಚನೆ ಡೌನ್‌ಲೋಡ್ ಲಿಂಕ್: Click Here
- ಅರ್ಜಿ ಸಲ್ಲಿಕೆ/ಅಧಿಕೃತ ವೆಬ್‌ಸೈಟ್: Click Here
ವಿಶೇಷ ಸೂಚನೆ
ಈ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದ್ದು, ಯಾವುದೇ ರೀತಿಯ ಹಣ ಪಡೆದುಕೊಳ್ಳಲಾಗುವುದಿಲ್ಲ. ಯಾರಾದರೂ ಹಣಕ್ಕೆ ಸಂಬಂಧಿಸಿದಂತೆ ಸಂಪರ್ಕಿಸಿದರೆ, ದಯವಿಟ್ಟು ಈ ಬಗ್ಗೆ ವರದಿ ಮಾಡಿ.