SSC CGL ನೇಮಕಾತಿ 2025 – ಗ್ರೂಪ್ B & C ಹುದ್ದೆಗಳಿಗೆ ಅರ್ಜಿ ಆಹ್ವಾನ

15th June 2025
Govt Job
SSC CGL 2025
SSC recruitment
Central govt jobs
Group B jobs
Group C jobs
SSC notification
Last updated:15th June 2025
2 Minutes
213 Words

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ವತಿಯಿಂದ 2025ನೇ ಸಾಲಿಗೆ ಗ್ರೂಪ್ B ಮತ್ತು C ಹುದ್ದೆಗಳಿಗೆ 14,582 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಗೊಂಡಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿದ್ದು, ಅಭ್ಯರ್ಥಿಗಳಿಗೆ ಭಾರತದೆಲ್ಲೆಡೆ ಕರ್ತವ್ಯ ಮಾಡುವ ಅವಕಾಶವಿದೆ.

ಹುದ್ದೆಯ ವಿವರಗಳು

  • ಸಂಸ್ಥೆ ಹೆಸರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
  • ಹುದ್ದೆ ಹೆಸರು: ಗ್ರೂಪ್ B ಮತ್ತು ಗ್ರೂಪ್ C
  • ಒಟ್ಟು ಹುದ್ದೆಗಳು: 14,582
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಗ್ರೂಪ್-B ಹುದ್ದೆಗಳು

ಅಸಿಸ್ಟಂಟ್ ಸೆಕ್ಷನ್ ಆಫೀಸರ್, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಅಸಿಸ್ಟೆಂಟ್ ಎನ್ಫೋರ್ಸ್‌ಮೆಂಟ್ ಆಫೀಸರ್, ಡಿವಿಶನಲ್ ಅಕೌಂಟೆಂಟ್, ರಿಸರ್ಚ್ ಅಸಿಸ್ಟೆಂಟ್, ಜೂನಿಯರ್ ಸ್ಟ್ಯಾಟಿಸ್ಟಿಕಲ್ ಆಫೀಸರ್

ಗ್ರೂಪ್-C ಹುದ್ದೆಗಳು

ಅಡಿಟರ್, ಅಕೌಂಟೆಂಟ್, ಪೋಸ್ಟಲ್ ಅಸಿಸ್ಟಂಟ್, ಟ್ಯಾಕ್ಸ್ ಅಸಿಸ್ಟೆಂಟ್, ಯುಡಿಸಿ, ಎಲ್‌ಡಿಸಿ

ಶೈಕ್ಷಣಿಕ ಅರ್ಹತೆ

  • ಸಾಮಾನ್ಯ ಹುದ್ದೆಗಳಿಗೆ ಯಾವುದೇ ವಿಭಾಗದಲ್ಲಿ ಪದವಿ.
  • ಜೂನಿಯರ್ ಸ್ಟ್ಯಾಟಿಸ್ಟಿಕಲ್ ಹುದ್ದೆಗೆ: ಪದವಿಯಲ್ಲಿ ಗಣಿತ/ಅಂಕಶಾಸ್ತ್ರ ಅಥವಾ 12ನೇ ತರಗತಿಯಲ್ಲಿ ಗಣಿತದಲ್ಲಿ ಕನಿಷ್ಠ 60% ಅಂಕ.

ವಯೋಮಿತಿ

  • ಗರಿಷ್ಠ: 27 ರಿಂದ 32 ವರ್ಷ (ಹುದ್ದೆ ಆಧಾರಿತ)
  • ಮೀಸಲಾತಿ ವರ್ಗಗಳಿಗೆ ಸರಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ

ವೇತನ ಶ್ರೇಣಿ

  • ಪೇ ಲೆವೆಲ್ 4 ರಿಂದ 7ರವರೆಗೆ
  • ರೂ.25,500 ರಿಂದ ರೂ.1,42,400 ವರೆಗೆ

ಆಯ್ಕೆ ಪ್ರಕ್ರಿಯೆ

  • ಟಿಯರ್-1: ಪ್ರಾಥಮಿಕ ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ಟಿಯರ್-2: ಮುಖ್ಯ ಕಂಪ್ಯೂಟರ್ ಆಧಾರಿತ ಪರೀಕ್ಷೆ
  • ದಾಖಲೆ ಪರಿಶೀಲನೆ ಮತ್ತು ಅಂತಿಮ ಆಯ್ಕೆ

ಪರೀಕ್ಷಾ ಕೇಂದ್ರಗಳು (ಕರ್ನಾಟಕ)

ಬೆಳಗಾವಿ, ಬೆಂಗಳೂರು, ಮೈಸೂರು, ಮಂಗಳೂರು, ಕಲಬುರ್ಗಿ, ಶಿವಮೊಗ್ಗ, ಹುಬ್ಬಳ್ಳಿ, ಉಡುಪಿ

ಅರ್ಜಿ ಶುಲ್ಕ

  • ಸಾಮಾನ್ಯ / ಓಬಿಸಿ: ₹100
  • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ

ಅರ್ಜಿ ಸಲ್ಲಿಕೆ ವಿಧಾನ

  1. www.ssc.gov.in ನಲ್ಲಿ ಒಮ್ಮೆ ನೋಂದಣಿ ಮಾಡಿ
  2. ಲಾಗಿನ್ ಆಗಿ ಅರ್ಜಿ ಫಾರ್ಮ್ ಭರ್ತಿ ಮಾಡಿ
  3. ದಾಖಲೆಗಳ ಅಪ್ಲೋಡ್ ಮಾಡಿ
  4. ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು

  • ಅಧಿಸೂಚನೆ ಬಿಡುಗಡೆ: 09 ಜೂನ್ 2025
  • ಅರ್ಜಿ ಪ್ರಾರಂಭ ದಿನಾಂಕ: 09 ಜೂನ್ 2025
  • ಕೊನೆಯ ದಿನಾಂಕ: 04 ಜುಲೈ 2025
  • ಶುಲ್ಕ ಪಾವತಿ ಕೊನೆ ದಿನಾಂಕ: 05 ಜುಲೈ 2025
  • ಟಿಯರ್-1 ಪರೀಕ್ಷೆ: 13 ಆಗಸ್ಟ್ - 30 ಆಗಸ್ಟ್ 2025
  • ಟಿಯರ್-2 ಪರೀಕ್ಷೆ: ಡಿಸೆಂಬರ್ 2025

ಡಿಸ್ಕ್ಲೈಮರ್

ನಾವು ಉದ್ಯೋಗ ನೀಡುವ ಸಂಸ್ಥೆಯಲ್ಲ. ಈ ಲೇಖನದಲ್ಲಿ ನೀಡಲಾದ ಮಾಹಿತಿಯನ್ನು ಅಧಿಕೃತ SSC ವೆಬ್‌ಸೈಟ್ ಹಾಗೂ ಅಧಿಸೂಚನೆ ಆಧರಿಸಿ ನೀಡಲಾಗಿದೆ. ದಯವಿಟ್ಟು ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲಿಸಿ ಮುನ್ನೆಚ್ಚರಿಕೆಯಿಂದ ಅರ್ಜಿ ಸಲ್ಲಿಸಿ.

ಮುಖ್ಯ ಲಿಂಕುಗಳು

Article title:SSC CGL ನೇಮಕಾತಿ 2025 – ಗ್ರೂಪ್ B & C ಹುದ್ದೆಗಳಿಗೆ ಅರ್ಜಿ ಆಹ್ವಾನ
Release time:15th June 2025